Tuesday, September 1, 2020

ಭಾರತ ಅಕ್ರಮವಾಗಿ ಎಲ್‌ಎಸಿಯನ್ನು ಅತಿಕ್ರಮಣ ಮಾಡಿತ್ತು: ಚೀನಾ https://ift.tt/eA8V8J

ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ಮಂಗಳವಾರ ಎಲ್‌ಎಸಿಯಲ್ಲಿನ ಪಾಂಗೊಂಗ್ ತ್ಸೊ ಪರಿಸ್ಥಿತಿ ಕುರಿತು ಪ್ರಕಟಣೆ ನೀಡಿದ್ದು, ಆಗಸ್ಟ್ 29 ಮತ್ತು 30ರ ಮಧ್ಯರಾತ್ರಿ ಭಾರತೀಯ ಸೈನ್ಯ ಚೀನಾ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಯಥಾಸ್ಥಿತಿಯನ್ನು ಬದಲಾಯಿಸಿದೆ ಎಂದು ಆರೋಪಿಸಿದೆ.

from Kannadaprabha - ರಾಷ್ಟ್ರೀಯ - https://ift.tt/2MoW8sU https://ift.tt/3hPPNTJ

No comments:

Post a Comment

Biden mocked for apology, described as weak leader on world stage

Biden mocked for apology, described as weak leader on world stage Federalist columnist Eddie Scarry on Chinese newspaper mocking Biden ...