Wednesday, October 28, 2020

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 43,893 ಕೇಸ್ ಪತ್ತೆ, 508 ಮಂದಿ ಸಾವು https://ift.tt/eA8V8J

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಮತ್ತೆ 50 ಸಾವಿರಕ್ಕಿಂತ ಕಡಿಮೆ ದಾಖಲಾಗಿವೆ. ಬುಧವಾರ 43,893 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 79.90 ಲಕ್ಷಕ್ಕೆ ಏರಿಕೆಯಾಗಿದೆ. 

from Kannadaprabha - ರಾಷ್ಟ್ರೀಯ - https://ift.tt/2MoW8sU https://ift.tt/31QqRp9

No comments:

Post a Comment

Biden mocked for apology, described as weak leader on world stage

Biden mocked for apology, described as weak leader on world stage Federalist columnist Eddie Scarry on Chinese newspaper mocking Biden ...