Sunday, January 31, 2021

ಜೆಡಿ-ಯುನಿಂದ ತೀವ್ರ ವಿರೋಧ: ಎನ್ ಡಿಎ ಮೈತ್ರಿಕೂಟ ಸಭೆಗೆ ಚಿರಾಗ್ ಪಾಸ್ವಾನ್ ಗೈರು  https://ift.tt/eA8V8J

ಸಂಸತ್ತಿನ ಬಜೆಟ್ ಅಧಿವೇಶನದ ರೂಪುರೇಷೆ ಬಗ್ಗೆ ಚರ್ಚೆ ನಡೆಸಲು ಎನ್ ಡಿಎ ಮೈತ್ರಿಕೂಟಗಳ ಸಭೆಗೆ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಗೆ ಭಾರತೀಯ ಜನತಾ ಪಾರ್ಟಿ ಆಹ್ವಾನ ನೀಡಿತ್ತು. ಆದರೆ ಬಿಹಾರದ ಸಂಯುಕ್ತ ಜನತಾದಳದ ಪ್ರತಿಭಟನೆಯಿಂದಾಗಿ ಚಿರಾಗ್ ಪಾಸ್ವಾನ್ ನಿನ್ನೆಯ ಸಭೆಗೆ ಹಾಜರಾಗಿರಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.

from Kannadaprabha - ರಾಷ್ಟ್ರೀಯ - https://ift.tt/2MoW8sU https://ift.tt/3tnl4n8

No comments:

Post a Comment

Biden mocked for apology, described as weak leader on world stage

Biden mocked for apology, described as weak leader on world stage Federalist columnist Eddie Scarry on Chinese newspaper mocking Biden ...