Sunday, February 21, 2021

ಅನಾಥ ಶವಗಳ ಸಂಸ್ಕಾರ ಮಾಡಿ ಪದ್ಮಶ್ರೀಗೆ ಆಯ್ಕೆಯಾದ ಮೊಹಮ್ಮದ್ ಶರೀಫ್ ಗೆ ಅನಾರೋಗ್ಯ: ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬೇಕು ನೆರವಿನ ಹಸ್ತ https://ift.tt/eA8V8J

83 ವರ್ಷದ ಫೈಜಾಬಾದ್ ನಿವಾಸಿ ಮೊಹಮ್ಮದ್ ಶರೀಫ್ ಕಳೆದ 25 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಅಲ್ಲದೆ ಇದೇ ಸಮಾಜ ಸೇವಾ ಕಾರ್ಯಕ್ಕಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಲಭಿಸಿದೆ.   ಅವರಿಗೀಗ ಗಂಭೀರ ಕಾಯಿಲೆ ಕಾಣಿಸಿಕೊಂಡಿದ್ದು ಬಡತನದ ಕಾರಣ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ .

from Kannadaprabha - ರಾಷ್ಟ್ರೀಯ - https://ift.tt/2MoW8sU https://ift.tt/3bq8w63

No comments:

Post a Comment

Biden mocked for apology, described as weak leader on world stage

Biden mocked for apology, described as weak leader on world stage Federalist columnist Eddie Scarry on Chinese newspaper mocking Biden ...