Sunday, May 2, 2021

ಒಡಿಶಾದಲ್ಲಿ ಮೇ 5 ರಿಂದ 14 ದಿನ ಲಾಕ್ ಡೌನ್  https://ift.tt/eA8V8J

 ಕೋವಿಡ್-19 ನಿಂದ ಒಡಿಶಾ ರಾಜ್ಯಾದ್ಯಂತ ಪರಿಸ್ಥಿತಿ ತೀವ್ರ ರೀತಿಯಲ್ಲಿ ಹದೆಗೆಟ್ಟಿದ್ದು, ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ 14 ದಿನಗಳ ಲಾಕ್ ಡೌನ್ ನ್ನು ಸರ್ಕಾರ ಭಾನುವಾರ ಘೋಷಿಸಿದೆ. ಮೇ 5ರಿಂದ ಮೇ 19ರವರೆಗೂ ಲಾಕ್ ಡೌನ್ ಜಾರಿಯಲ್ಲಿರುತ್ತದೆ.

from Kannadaprabha - ರಾಷ್ಟ್ರೀಯ - https://ift.tt/2MoW8sU https://ift.tt/3tdE6er

No comments:

Post a Comment

Biden mocked for apology, described as weak leader on world stage

Biden mocked for apology, described as weak leader on world stage Federalist columnist Eddie Scarry on Chinese newspaper mocking Biden ...