Saturday, December 4, 2021

'ಮೇಡ್ ಇನ್ ರಷ್ಯಾ' ಇನ್ಮುಂದೆ 'ಮೇಡ್ ಇನ್ ಇಂಡಿಯಾ': ಉತ್ತರ ಪ್ರದೇಶದ ಅಮೇಥಿಯಲ್ಲಿ ಎಕೆ-203 ರೈಫಲ್ ತಯಾರಿಕಾ ಘಟಕ ಸ್ಥಾಪನೆ! https://ift.tt/eA8V8J

ಸೇನಾಪಡೆಗಳ ಬಲಿಷ್ಠ ಶಸ್ತ್ರಗಳಲ್ಲಿ ಒಂದಾಗಿರುವ ರಷ್ಯಾ ನಿರ್ಮಿತ ಎಕೆ-203 ವಿಧ್ವಂಸಕ ಬಂದೂಕು ಇನ್ನು ಮುಂದೆ ಭಾರತದಲ್ಲೇ ತಯಾರಾಗಲಿದೆ. ಸುಮಾರು 5 ಲಕ್ಷ ಎಕೆ 203 ರೈಫಲ್ ತಯಾರಿಕೆಗೆ ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ.

from Kannadaprabha - ರಾಷ್ಟ್ರೀಯ - https://ift.tt/2MoW8sU https://ift.tt/3GdC5Wd

No comments:

Post a Comment

Biden mocked for apology, described as weak leader on world stage

Biden mocked for apology, described as weak leader on world stage Federalist columnist Eddie Scarry on Chinese newspaper mocking Biden ...