Monday, December 6, 2021

ಒಪ್ಪಿಗೆಯಿಲ್ಲದವನ ಜೊತೆ ಮದುವೆ: ಮಗನ ಸಹಾಯ ಪಡೆದು ಮಗಳ ತಲೆಯನ್ನೇ ಕತ್ತರಿಸಿದ ತಾಯಿ! https://ift.tt/eA8V8J

ಮನೆಯವರ ಒಪ್ಪಿಗೆಯಿಲ್ಲದೆ ವ್ಯಕ್ತಿಯನ್ನು ಮದುವೆಯಾದ ಯುವತಿಯ ಶಿರಚ್ಛೇದ ಮಾಡಿದ ಘಟನೆ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. 19 ವರ್ಷದ ಯುವತಿಯನ್ನು ಆಕೆಯ ಕಿರಿಯ ಸೋದರ ತಾಯಿಯ ಸಹಾಯದಿಂದಲೇ ಹತ್ಯೆ ಮಾಡಿದ್ದಾನೆ. 

from Kannadaprabha - ರಾಷ್ಟ್ರೀಯ - https://ift.tt/2MoW8sU https://ift.tt/31wW0kg

No comments:

Post a Comment

Biden mocked for apology, described as weak leader on world stage

Biden mocked for apology, described as weak leader on world stage Federalist columnist Eddie Scarry on Chinese newspaper mocking Biden ...